¡Sorpréndeme!

ಕನ್ನಡದ ಎರಡನೇ ಸಿನಿಮಾದಲ್ಲಿ ಕಣ್ಸನ್ಹೆ ಹುಡುಗಿ | FILMIBEAT KANNADA

2019-11-23 1,827 Dailymotion

ಧ್ಯಮದವರು ಜೊತೆ ಸಂತಸ ಹಂಚಿಕೊಂಡ ನಟಿ ಪ್ರಿಯಾ ವಾರಿಯರ್, 'ಕನ್ನಡದಲ್ಲಿ ಎರಡನೇ ಸಿನಿಮಾ ಮಾಡುತ್ತಿರುವುದು ಖುಷಿ ತಂದಿದೆ' ಎಂದರು. ''ಶಿವರಾಜ್ ಕುಮಾರ್ ಮತ್ತು ದರ್ಶನ್ ಅವರು ಬಂದಿದ್ದು ಬಹಳ ಸಂತಸ ತಂದಿದೆ. ಅವರಿಬ್ಬರು ಲೆಜೆಂಡ್. ಅವರ ಬಗ್ಗೆ ತುಂಬಾ ಕೇಳಿದ್ದೇನೆ'' ಎಂದರು.

Kannada actor Shiva Rajkumar and Darshan both are legends said Priya prakash varrier